ಎಥಿಲೀನ್ ಡೈಬ್ರೋಮೈಡ್

ಟೆಂಪ್ಲೇಟು:Chembox Beilsteinಟೆಂಪ್ಲೇಟು:Chembox HenryConstant

ಎಥಿಲೀನ್ ಡೈಬ್ರೋಮೈಡ್ ಒಂದು ಸಾವಯವ ಸಂಯುಕ್ತ. ಇದರ ರಚನಾ ಸೂತ್ರ BrCH2-CH2Br. ಇದಕ್ಕೆ ಎಥಿಲೀನ್ ಬ್ರೋಮೈಡ್ ಎಂಬ ಹೆಸರೂ ಇದೆ.

ಎಥಿಲೀನ್ ಡೈಬ್ರೋಮೈಡ್
Skeletal formula of 1,2-dibromoethane
Skeletal formula of 1,2-dibromoethane
Skeletal formula of 1,2-dibromoethane with all explicit hydrogens added
Skeletal formula of 1,2-dibromoethane with all explicit hydrogens added
Spacefill model of 1,2-dibromoethane
ಹೆಸರುಗಳು
Preferred IUPAC name
1,2-Dibromoethane[೧]
Other names
Identifiers
3D model (JSmol)
AbbreviationsEDB[ಸೂಕ್ತ ಉಲ್ಲೇಖನ ಬೇಕು]
ChEBI
ChemSpider
ECHA InfoCard100.003.132
EC Number203-444-5
KEGG
MeSHEthylene+Dibromide
RTECS numberKH9275000
UNII
UN number1605
  • InChI=1S/C2H4Br2/c3-1-2-4/h1-2H2 checkY
    Key: PAAZPARNPHGIKF-UHFFFAOYSA-N checkY
  • BrCCBr
ಗುಣಗಳು
ಆಣ್ವಿಕ ಸೂತ್ರC2H4Br2
ಮೋಲಾರ್ ದ್ರವ್ಯರಾಶಿ೧೮೭.೮೬ g mol−1
AppearanceColorless liquid
Odorfaintly sweet[೨]
ಸಾಂದ್ರತೆ2.18 g mL−1
ಕರಗು ಬಿಂದು

ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °C, 282.5 to 283.3 K, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °F

ಕುದಿ ಬಿಂದು

ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °C, 402 to 406 K, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °F

ಕರಗುವಿಕೆ ನೀರಿನಲ್ಲಿ0.4% (20 °C)[೨]
log P2.024
Vapor pressure1.56 kPa
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್)1.539
ಉಷ್ಣರಸಾಯನಶಾಸ್ತ್ರ
ದಹನದ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔcHo298
−1.2419–−1.2387 MJ mol−1
ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298
223.30 J K−1 mol−1
ವಿಶಿಷ್ಟ ಉಷ್ಣ ಸಾಮರ್ಥ್ಯ, C134.7 J K−1 mol−1
Hazards
Main hazardscarcinogen[೨]
GHS pictogramsGHS06: Toxic GHS08: Health hazard GHS09: Environmental hazard
GHS Signal word
H301, H311, H315, H319, H331, H335, H350, H411
P261, P273, P280, P301+310, P305+351+338
NFPA 704
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Lethal dose or concentration (LD, LC):
  • 55.0 mg kg−1 (oral, rabbit)
  • 79.0 mg kg−1 (oral, chicken)
  • 110.0 mg kg−1 (oral, guinea pig)
  • 130.0 mg kg−1 (oral, quail)
  • 300.0 mg kg−1 (dermal, rabbit)
1831 ppm (rat, 30 min)
691 ppm (rat, 1 hr)[೩]
200 ppm (rat, 8 hr)
400 ppm (guinea pig, 3 hr)[೩]
US health exposure limits (NIOSH):
PEL (Permissible)
TWA 20 ppm C 30 ppm 50 ppm [5-minute maximum peak][೨]
REL (Recommended)
Ca TWA 0.045 ppm C 0.13 ppm [15-minute][೨]
IDLH (Immediate danger)
Ca [100 ppm][೨]
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ತಯಾರಿಕೆ

ಬದಲಾಯಿಸಿ

ಎಥಿಲೀನ್ ಮತ್ತು ಬ್ರೋಮೀನುಗಳ ನೇರ ಸಂಯೋಗದಿಂದ ಇದನ್ನು ತಯಾರಿಸುತ್ತಾರೆ. ಎಥಿಲಿನ್ ಅನಿಲವನ್ನೂ ಬ್ರೋಮಿನ್ ಆವಿಯನ್ನೂ ಬೆರೆಸಿ ಸೂಕ್ತವಾದ ವೇಗವರ್ಧಕಗಳ (ಕ್ಯಾಟಲಿಸ್ಟ್ಸ್) ಮೇಲೆ ಹಾಯಿಸಿ ಇದನ್ನು ತಯಾರಿಸುತ್ತಾರೆ.[೪]

C2H4 + Br2 → C2H4Br2

ಸೂಕ್ತ ದ್ರಾವಕವನ್ನು ಉಪಯೋಗಿಸಿ ದ್ರಾವಣದಲ್ಲಿಯೂ ಈ ಕ್ರಿಯೆ ನಡೆಯಬಹುದು.

ಗುಣಗಳು

ಬದಲಾಯಿಸಿ

ಎಥಿಲೀನ್ ಡೈಬ್ರೋಮೈಡ್ ಬಣ್ಣವಿಲ್ಲದ ದ್ರವ.  ಇದರ ಕುದಿಬಿಂದು ೧೩೨ ಸೆಂ. ಗ್ರೇ.

ಉಪಯೋಗಗಳು

ಬದಲಾಯಿಸಿ

ಔದ್ಯೋಗಿಕ ಕ್ಷೇತ್ರಗಳಲ್ಲಿ ಇದಕ್ಕೆ ಅನೇಕ ಉಪಯೋಗಗಳಿವೆ. ಮೋಟಾರು ವಾಹನಗಳ ಎಂಜಿನ್ನುಗಳಲ್ಲಿ ಆಗುವ ಕುಕ್ಕಾಟವನ್ನು (ನಾಕಿಂಗ್) ತಪ್ಪಿಸಲು ಪೆಟ್ರೋಲಿಗೆ ಬೆರೆಸುವ ಈಥೈಲ್ ಫ್ಲ್ಯೂಯಿಡ್‍ನಲ್ಲಿ ೨೫% ಎಥಿಲೀನ್ ಡೈಬ್ರೋಮೈಡ್ ಇರುತ್ತದೆ.[೫] ಅನೇಕ ಸಾವಯುವ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಎಥಿಲೇನ್ ಡೈಬ್ರೋಮೈಡ್ ಬಳಕೆಯಾಗುತ್ತದೆ. ಆಹಾರ ಧಾನ್ಯಗಳ ಶೇಖರಣೆಯಲ್ಲಿ ಇದರ ಉಪಯೋಗವಿದೆ-ಧಾನ್ಯಗಳಿಗೆ ತಗಲುವ ಕೀಟಗಳ ನಿವಾರಣೆಗೆ ಧಾನ್ಯಗಳನ್ನೂ ಅವುಗಳನ್ನು ಶೇಖರಿಸಿಡುವ ಸ್ಥಳ, ಮೊದಲಾದವನ್ನೂ ಎಥಿಲೀನ್ ಡೈಬ್ರೋಮೈಡ್ ಆವಿಯಿಂದ ಸಂಸ್ಕರಿಸುತ್ತಾರೆ.[೬]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Front Matter". Nomenclature of Organic Chemistry : IUPAC Recommendations and Preferred Names 2013 (Blue Book). Cambridge: The Royal Society of Chemistry. 2014. p. 657. doi:10.1039/9781849733069-FP001. ISBN 978-0-85404-182-4.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ಟೆಂಪ್ಲೇಟು:PGCH
  3. ೩.೦ ೩.೧ "Ethylene dibromide". Immediately Dangerous to Life and Health Concentrations (IDLH). National Institute for Occupational Safety and Health (NIOSH).
  4. "Preparation and purification of 1,2-dibromoethane" (PDF). Synlett. 28: 49–51. 2017.
  5. Seyferth, D. (2003). "The Rise and Fall of Tetraethyllead. 2". Organometallics. 22 (25): 5154–5178. doi:10.1021/om030621b.
  6. Dagani, M. J.; Barda, H. J.; Benya, T. J.; Sanders, D. C. "Bromine Compounds". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a04_405. {{cite encyclopedia}}: Cite has empty unknown parameter: |authors= (help)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಅಂತರಾಷ್ಟ್ರೀಯ ಯೋಗ ದಿನಮುಖ್ಯ ಪುಟಕುವೆಂಪುಯೋಗವಿಶೇಷ:Searchಸಹಾಯ:ಲಿಪ್ಯಂತರಯೋಗ ಮತ್ತು ಅಧ್ಯಾತ್ಮದಾಳಪಗಡೆಕನ್ನಡದರ್ಶನ್ ತೂಗುದೀಪ್ಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಶಿವರಾಮ ಕಾರಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗೌತಮ ಬುದ್ಧಗಾದೆಕನ್ನಡ ಅಕ್ಷರಮಾಲೆಬಿ. ಆರ್. ಅಂಬೇಡ್ಕರ್ಮಹಾತ್ಮ ಗಾಂಧಿಭಾರತದ ಸಂವಿಧಾನಬಸವೇಶ್ವರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಪೂರ್ಣಚಂದ್ರ ತೇಜಸ್ವಿಕರ್ನಾಟಕನಳಂದಕುದುರೆಎ.ಪಿ.ಜೆ.ಅಬ್ದುಲ್ ಕಲಾಂಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಶೇಖರ ಕಂಬಾರಕನ್ನಡ ಗುಣಿತಾಕ್ಷರಗಳುಪಂಪಯು.ಆರ್.ಅನಂತಮೂರ್ತಿಕನ್ನಡ ಸಾಹಿತ್ಯ ಪ್ರಕಾರಗಳುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಕರ್ನಾಟಕದ ಇತಿಹಾಸ