ಐ.ಎನ್.ಎಸ್ ಐರಾವತ್ (ಎಲ್೨೪)


ಐ.ಎನ್.ಎಸ್ ಐರಾವತ್ ನೌಕೆಯು, ಭಾರತೀಯ ನೌಕಾಸೇನೆಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ಬೃಹತ್ ನೌಕೆಗಳ ಶ್ರೇಣಿಯಲ್ಲಿ, ತೃತೀಯ ನೌಕೆಯಾಗಿದೆ. ಸಕಲ ಆನೆಗಳ ರಾಜನಾದ ಐರಾವತವು ದೇವರಾಜ ಇಂದ್ರನ ವಾಹನವಾಗಿದೆ. ಭಾರತೀಯ ನೌಕಾಸೇನೆಯಿಂದ ಕಾರ್ಯಾರಂಭಕ್ಕೊಳಪಟ್ಟ ೧೩೨ನೇ ನೌಕೆಯಾಗಿರುವ ಇದು ಕಲ್ಕತ್ತಾದಲ್ಲಿನ ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ರವರಿಂದ ನಿರ್ಮಿತವಾಗಿದೆ.

AlternateTextHere
ವೃತ್ತಿಜೀವನ ಭಾರತೀಯ ನೌಕಾ ಸೇನೆ
ಹೆಸರು:ಐ.ಎನ್.ಎಸ್ ಐರಾವತ್
Ordered:2003
ನಿರ್ಮಾತೃ:ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್
ನಿರ್ಮಾಣಾರಂಭ:೨೦೦೪
ಬಿಡುಗಡೆ:ಮಾರ್ಚ್ ೨೭, ೨೦೦೬
ಕಾರ್ಯಾರಂಭ:ಮೇ ೧೯, ೨೦೦೯
ಸ್ಥಿತಿ:ಕಾರ್ಯನಿರತವಾಗಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ:ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ನೌಕೆಗಳು (ಬೃಹತ್)
ನೋದನ:Kirloskar PA6 STC engines
ಪೂರಕ:೧೪೫ ನೌಕಾ ಸಿಬ್ಬಂದಿಗಳು ಮತ್ತು ೧೧ ಮೇಲಾಧಿಕಾರಿಗಳು,
೫೦೦ ಟ್ರೂಪ್'ಗಳು (ನೌಕಾ ಸಿಬ್ಬಂದಿಯನ್ನು ಹೊರತುಪಡಿಸಿ),
೧೧ ಪ್ರಮುಖ ಯುದ್ಧ ಟ್ಯಾಂಕ್'ಗಳು,
೧೦ ಸೇನಾ ಟ್ಯಾಂಕ್'ಗಳು
ಹೊತ್ತೊಯ್ಯುವ ವಿಮಾನಗಳು:1 x ಹೆಚ್.ಎ.ಎಲ್ ಧ್ರುವ್/ಸೀ ಕಿಂಗ್
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರವಿಶೇಷ:Searchಮುಖ್ಯ ಪುಟಬೆಂಗಳೂರು ಕೋಟೆದ.ರಾ.ಬೇಂದ್ರೆಗಾದೆಮಾಗಡಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಕನ್ನಡಗೌತಮ ಬುದ್ಧಶಿವರಾಮ ಕಾರಂತಬೆಂಗಳೂರುಕರ್ನಾಟಕಕನ್ನಡ ಅಕ್ಷರಮಾಲೆಮಾದಕ ವ್ಯಸನವಿಜಯನಗರ ಸಾಮ್ರಾಜ್ಯಜಿ.ಎಸ್.ಶಿವರುದ್ರಪ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಷ್ಟ್ರಪತಿಗಳ ಪಟ್ಟಿವಿನಾಯಕ ಕೃಷ್ಣ ಗೋಕಾಕಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಯು.ಆರ್.ಅನಂತಮೂರ್ತಿಒಳಮಾಳಿಗೆಚಂದ್ರಶೇಖರ ಕಂಬಾರಪೂರ್ಣಚಂದ್ರ ತೇಜಸ್ವಿಚರಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಹುತ್ರಿದುರ್ಗಚಿತ್ರ:Kempegowda I.jpgಮಹಾತ್ಮ ಗಾಂಧಿಸಂಗೊಳ್ಳಿ ರಾಯಣ್ಣಗಿರೀಶ್ ಕಾರ್ನಾಡ್ಫ.ಗು.ಹಳಕಟ್ಟಿ