ಓಕ್ಟನ್ಸ್‌

ಓಕ್ಟನ್ಸ್‌: ಆಕಾಶದ 88 ನಕ್ಷತ್ರಪುಂಜಗಳಲ್ಲಿ ಒಂದು. ಬಲು ಕ್ಷೀಣ ನಕ್ಷತ್ರಗಳ ಸಮುದಾಯವಾಗಿರುವುದರಿಂದ ಈ ವಲಯವನ್ನು ಗುರುತಿಸುವುದು ಕಷ್ಟ. ದಕ್ಷಿಣ ಧ್ರುವಬಿಂದು ಇದೇ ಪುಂಜದಲ್ಲಿದೆ. ಘಂಟಾವೃತ್ತಾಂಶ 750ದ. ದಿಂದ 900ದ, (ದಕ್ಷಿಣಧ್ರುವ ಬಿಂದು) ವರೆಗೆ ಈ ಪುಂಜದ ವ್ಯಾಪ್ತಿ ಇದೆ. ಅಷ್ಟಕ ಎಂಬುದು ಇದರ ಹೆಸರು. ಕರ್ನಾಟಕದಿಂದ ಇದು ಕಾಣುವುದಿಲ್ಲ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:


🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಗೌತಮ ಬುದ್ಧಕನ್ನಡಶಿವರಾಮ ಕಾರಂತಬೆಂಗಳೂರು ಕೋಟೆಕನ್ನಡ ಅಕ್ಷರಮಾಲೆಮಾಗಡಿಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿವಿನಾಯಕ ಕೃಷ್ಣ ಗೋಕಾಕಜಿ.ಎಸ್.ಶಿವರುದ್ರಪ್ಪಯು.ಆರ್.ಅನಂತಮೂರ್ತಿಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ವಿಜಯನಗರ ಸಾಮ್ರಾಜ್ಯಕರ್ನಾಟಕಚಂದ್ರಶೇಖರ ಕಂಬಾರಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎ.ಪಿ.ಜೆ.ಅಬ್ದುಲ್ ಕಲಾಂಬೆಂಗಳೂರುವಚನ ಸಾಹಿತ್ಯಗಿರೀಶ್ ಕಾರ್ನಾಡ್ಮಹಾತ್ಮ ಗಾಂಧಿಹಂಪೆಗೋವಿಂದ ಪೈಫ.ಗು.ಹಳಕಟ್ಟಿಚಿತ್ರ:Kempegowda I.jpgಅಕ್ಕಮಹಾದೇವಿಕನ್ನಡ ಗುಣಿತಾಕ್ಷರಗಳುಛತ್ರಪತಿ ಶಿವಾಜಿ