ಗಣಿತ

ಸಂಖ್ಯೆಗಳ ಅಮೂರ್ತ ಅಧ್ಯಯನ, ಪ್ರಮಾಣ,ರಚನೆ,ಸಂಬಂಧಗಳು ಇತ್ಯಾದಿ.; ಗಣಿತಶಾಸ್ತ್ರವನ್ನು ಕ್ರಮಬದ್ಧತೆಗಳ ಹುಡುಕಾಟವ
(ಗಣಿತಶಾಸ್ತ್ರ ಇಂದ ಪುನರ್ನಿರ್ದೇಶಿತ)

ಗಣಿತ ಎಂಬುದು ಪ್ರಮಾಣ, ವಿನ್ಯಾಸ, ಅವಕಾಶ, ಪ್ರದೇಶ,ಬದಲಾವಣೆ ಮುಂತಾದ ಪರಿಕಲ್ಪನೆಗಳ ಬಗ್ಗೆ ಜ್ಞಾನವನ್ನು ಸಂಪಾದಿಸುವ ಅಧ್ಯಯನ ಪ್ರಕಾರ. ಗಣಿತದ ನಿಖರ ಅರ್ಥದ ಬಗ್ಗೆ ಅನೇಕ ಭಿನ್ನಮತೀಯ ಅಭಿಪ್ರಾಯಗಳಿವೆ. ಗಣಿತ 'ವಿಜ್ಞಾನದ ಪ್ರಕಾರವೆ?', 'ನೈಜತೆಯನ್ನು ಪ್ರತಿನಿಧಿಸುತ್ತದೆಯೆ?' ಇತ್ಯಾದಿ ಕ್ಲಿಷ್ಟ ಪ್ರಶ್ನೆಗಳ ಬಗ್ಗೆ ಅಭಿಮತವಿಲ್ಲ.

ಇಂತಹ ಕ್ಲಿಷ್ಟ ವಿನ್ಯಾಸವನ್ನು ಗಣಿತದಲ್ಲಿ ಕೇವಲ ಒಂದು ಸಮೀಕರಣದಲ್ಲಿ ಪ್ರತಿನಿಧಿಸಬಹುದು.

ವಿಭಾಗಗಳು

ಬದಲಾಯಿಸಿ

ಪ್ರಮಾಣ

ಬದಲಾಯಿಸಿ
ನೈಸರ್ಗಿಕ ಸಂಖ್ಯೆಗಳುಪೂರ್ಣ ಸಂಖ್ಯೆಗಳುಭಾಗಲಬ್ಧ ಸಂಖ್ಯೆಗಳುವಾಸ್ತವಿಕ ಸಂಖ್ಯೆಗಳುಸಂಕೀರ್ಣ ಸಂಖ್ಯೆಗಳು

ವಿನ್ಯಾಸ

ಬದಲಾಯಿಸಿ
ಅಂಕ ಗಣಿತಅಮೂರ್ತ ಬೀಜಗಣಿತಗುಂಪಿಕ ಸಿದ್ಧಾಂತಆದೇಶಿಕ ಸಿದ್ಧಾಂತ

ಪ್ರದೇಶ

ಬದಲಾಯಿಸಿ
ರೇಖಾಗಣಿತತ್ರಿಕೋಣಮಿತಿಭೇದಾತ್ಮಕ ರೇಖಾಗಣಿತಸ್ಥಳಶಾಸ್ತ್ರಭಾಗಶಃ ರೇಖಾಗಣಿತ

ಬದಲಾವಣೆ

ಬದಲಾಯಿಸಿ
ಕಲನಶಾಸ್ತ್ರಸದಿಶ ಕಲನಶಾಸ್ತ್ರಭೇದಾತ್ಮಕ ಸಮೀಕರಣಗಳುಕ್ರಿಯಾತ್ಮಕ ವ್ಯವಸ್ಥೆಗಳುಗೊಂದಲೆ ಸಿದ್ಧಾಂತ

ಆಧಾರ ಸೂತ್ರಗಳು ಮತ್ತು ತತ್ವಗಳು

ಬದಲಾಯಿಸಿ
ಗಣಿತ ತರ್ಕಗಣಶಾಸ್ತ್ರವರ್ಗಿಕ ಸಿದ್ಧಾಂತ

ಪ್ರತ್ಯೇಕ ಗಣಿತ

ಬದಲಾಯಿಸಿ
ಕ್ರಮಪಲ್ಲಟನೆಗಳುಗಣನೆಯ ಸಿದ್ಧಾಂತಗೂಢಲಿಪಿಶಾಸ್ತ್ರರೇಖಾನಕ್ಷೆ ಸಿದ್ಧಾಂತ

ಉಪಯುಕ್ತ ಗಣಿತ

ಬದಲಾಯಿಸಿ
ಗಣಿತದ ಭೌತಶಾಸ್ತ್ರವಿಶ್ಲೇಷಣಾತ್ಮಕ ಯಂತ್ರಶಾಸ್ತ್ರಗಣಿತದ ದ್ರವಿಕ ಚಲನಶೀಲತೆಸಂಖ್ಯಾತ್ಮಕ ವಿಶ್ಲೇಷಣೆಉತ್ತಮಗೊಳಿಸುಕರಣ(ಗಣಿತ)ಸಂಭವನೀಯತೆಸಂಖ್ಯಾ ಶಾಸ್ತ್ರಗಣಿತದ ಅರ್ಥಶಾಸ್ತ್ರಆರ್ಥಿಕ ಗಣಿತಶಾಸ್ತ್ರಆಟದ ಸಿದ್ಧಾಂತಗಣಿತದ ಜೀವಶಾಸ್ತ್ರಗುಪ್ತಲಿಪಿಶಾಸ್ತ್ರಕಾರ್ಯಾಚರಣೆಗಳ ಸಂಶೋಧನೆ
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಗೌತಮ ಬುದ್ಧಕನ್ನಡಶಿವರಾಮ ಕಾರಂತಬೆಂಗಳೂರು ಕೋಟೆಕನ್ನಡ ಅಕ್ಷರಮಾಲೆಮಾಗಡಿಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿವಿನಾಯಕ ಕೃಷ್ಣ ಗೋಕಾಕಜಿ.ಎಸ್.ಶಿವರುದ್ರಪ್ಪಯು.ಆರ್.ಅನಂತಮೂರ್ತಿಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ವಿಜಯನಗರ ಸಾಮ್ರಾಜ್ಯಕರ್ನಾಟಕಚಂದ್ರಶೇಖರ ಕಂಬಾರಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎ.ಪಿ.ಜೆ.ಅಬ್ದುಲ್ ಕಲಾಂಬೆಂಗಳೂರುವಚನ ಸಾಹಿತ್ಯಗಿರೀಶ್ ಕಾರ್ನಾಡ್ಮಹಾತ್ಮ ಗಾಂಧಿಹಂಪೆಗೋವಿಂದ ಪೈಫ.ಗು.ಹಳಕಟ್ಟಿಚಿತ್ರ:Kempegowda I.jpgಅಕ್ಕಮಹಾದೇವಿಕನ್ನಡ ಗುಣಿತಾಕ್ಷರಗಳುಛತ್ರಪತಿ ಶಿವಾಜಿ