ಪೊರಕೆ
ಪೊರಕೆಯು (ಕಸಬರಿಗೆ) ಸಾಮಾನ್ಯವಾಗಿ ಸ್ಥೂಲವಾಗಿ ಉರುಳೆಯಾಕಾರದ ಹಿಡಿಗೆ ಜೋಡಣೆಗೊಂಡ ಬಿರುಸಾದ ನಾರುಗಳನ್ನು (ಇವನ್ನು ಹಲವುವೇಳೆ ಪ್ಲಾಸ್ಟಿಕ್, ಕೂದಲು, ಅಥವಾ ಮೆಕ್ಕೆಜೋಳದ ಹೊಟ್ಟಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ) ಹೊಂದಿರುವ ಒಂದು ಸ್ವಚ್ಛಗೊಳಿಸುವ ಸಾಧನ. ಹಾಗಾಗಿ ಇದು ಉದ್ದ ಹಿಡಿಯಿರುವ ಕುಂಚದ ಒಂದು ವೈವಿಧ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಮೊರದ ಸಂಯೋಜನೆಯಲ್ಲಿ ಬಳಸಲಾಗುತ್ತದೆ.
"ಗಟ್ಟಿ ಪೊರಕೆ" ಮತ್ತು "ಮೃದು ಪೊರಕೆ" ನಡುವೆ ವ್ಯತ್ಯಾಸ ಮಾಡಲಾಗುತ್ತದೆ. ಮೃದು ಪೊರಕೆಗಳನ್ನು ಗೋಡೆಗಳಿಂದ ಜೇಡರ ಬಲೆಗಳು ಹಾಗೂ ಜೇಡಗಳನ್ನು ಗುಡಿಸಲು ಬಳಸಲಾಗುತ್ತದೆ. ಗಟ್ಟಿ ಪೊರಕೆಗಳನ್ನು ಕಾಲುದಾರಿಗಳ ಮೇಲಿನ ಕಸ ಗುಡಿಸಲು ಬಳಸಲಾಗುತ್ತದೆ.
ಚಿತ್ರಸಂಪುಟ
ಬದಲಾಯಿಸಿ- ಚೀನಾದಲ್ಲಿ ಬಳಸಲಾಗುವ ಮೃದು ಪೊರಕೆ
- ಫ಼ಿಲಿಪೀನ್ಸ್ನ ಸಾಮಾನ್ಯ ಮೃದು ಪೊರಕೆಗಳು
- ಫ಼ಿಲಿಪೀನ್ಸ್ನ ಗಟ್ಟಿ ಪೊರಕೆಗಳು. ಇವನ್ನು ಹಲವುವೇಳೆ ತೆಂಗಿನ ನಾರುಗಳಿಂದ ತಯಾರಿಸಲಾಗುತ್ತದೆ.
- ತೆಳು ರೆಂಬೆಗಳಿಂದ ತಯಾರಿಸಲಾದ ರುವಾಂಡಾದ ಒಂದು ಪೊರಕೆ
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರವಿಶೇಷ:Searchಮುಖ್ಯ ಪುಟಗೌತಮ ಬುದ್ಧಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಶಿವರಾಮ ಕಾರಂತಕನ್ನಡಕನ್ನಡ ಅಕ್ಷರಮಾಲೆಜಿ.ಎಸ್.ಶಿವರುದ್ರಪ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕಉಗ್ರಾಣಬೆಂಗಳೂರು ಕೋಟೆಮಾಗಡಿವಿನಾಯಕ ಕೃಷ್ಣ ಗೋಕಾಕಯು.ಆರ್.ಅನಂತಮೂರ್ತಿಭಾರತದ ಸಂವಿಧಾನಎ.ಪಿ.ಜೆ.ಅಬ್ದುಲ್ ಕಲಾಂವಿಜಯನಗರ ಸಾಮ್ರಾಜ್ಯಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಚಂದ್ರಶೇಖರ ಕಂಬಾರಭಾರತದ ರಾಷ್ಟ್ರಪತಿಗಳ ಪಟ್ಟಿಮಾದಕ ವ್ಯಸನಭಾರತದಲ್ಲಿ ತುರ್ತು ಪರಿಸ್ಥಿತಿಸಂಕಷ್ಟ ಚತುರ್ಥಿಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಕನ್ನಡ ಸಾಹಿತ್ಯಗಿರೀಶ್ ಕಾರ್ನಾಡ್ವಚನ ಸಾಹಿತ್ಯಶ್ರೀಗಂಧದ ಮರಬೆಂಗಳೂರು