ಬಳಪ ಎಂದರೆ ಸುಣ್ಣದಿಂದ ತಯಾರಿಸಿದ ಕಡ್ಡಿಯಂತಹ ವಸ್ತು. ಇದನ್ನು ಕಪ್ಪು ಹಲಗೆಯ ಮೇಲೆ ಅಥವಾ ಸ್ಲೇಟಿನ ಮೇಲೆ ಬರೆಯಲು ಉಪಯೋಗಿಸಲಾಗುವುದು.

ಪೆನ್ನು, ಪೇಪರ್ರು ಬಳಸುವ ಈ ಕಾಲದಲ್ಲಿ ಬಳಪ ಎನ್ನುವುದು ಮರೆತು ಹೋಗಿದ್ದರೂ ಸಹ ಶಾಲೆಗಳಲ್ಲಿ ಕೆಲವೊಮ್ಮೆ ಬಳಸುವುದೂ ಉಂಟು.ಬಳಪವನ್ನು ಬಳಪದ ಕಲ್ಲಿನಿಂದಲೂ ಸಹ ತಯಾರಿಸುತ್ತಾರೆ. ಆದರೆ ಬಹಳ ಮೆದುವಾದ ಈ ಬಳಪದ ಕಲ್ಲನ್ನು ಹೆಚ್ಚಾಗಿ ಶಿಲ್ಪಕಲೆಯಲ್ಲಿ ವಿಗ್ರಹಗಳನ್ನು ಕೆತ್ತಲು ಸಹ ಬಳಸುತ್ತಾರೆ.ಸರಂಧ್ರ ಸಂಚಿತ ಕಾರ್ಬೋನೇಟ್ ಕಲ್ಲಿನಿಂದ ಮೂಲವಾಗಿ ಬಳಪವನ್ನು ತಯಾರಿಸುತ್ತಾರೆ.ಸುಣ್ಣದಕಲ್ಲಿನ ರೂಪವನ್ನುಳ್ಳ, ಖನಿಜವಾಗಿರುವ ಬಳಪ ಕ್ಯಾಲ್ಸೈಟ್ ನಿಂದ ಕೂಡಿದೆ.ಕ್ಯಾಲ್ಸೈಟ್ ಅನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಎಂದು ಕರೆಯಲಾಗುತ್ತದೆ.ಬಳ್ಪದ ಕ್ರಿಟೇಷಿಯಸ್ ಠೇವಣಿಯು ಪಶ್ಚಿಮ ಯುರೋಪ್ ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಳಪದ ರಾಸಾಯನಿಕ ಸಂಯೋಜನೆ, ಕ್ಯಾಲ್ಸಿಯಂ ಕಾರ್ಬೋನೇಟ್ ಆಗಿದೆ.

ಬಳಪ
ಬಳಪದಲ್ಲಿ ಇಫೈಲ್ ಟವರ್

ಉಲ್ಲೇಖಗಳು[೧]

  1. https://www.how.com.vn/wiki/en/Chalk
"https:https://www.how.com.vn/wiki/index.php?lang=kn&q=ಬಳಪ&oldid=719434" ಇಂದ ಪಡೆಯಲ್ಪಟ್ಟಿದೆ
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರವಿಶೇಷ:Searchಮುಖ್ಯ ಪುಟಗೌತಮ ಬುದ್ಧಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಶಿವರಾಮ ಕಾರಂತಕನ್ನಡಕನ್ನಡ ಅಕ್ಷರಮಾಲೆಜಿ.ಎಸ್.ಶಿವರುದ್ರಪ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕಉಗ್ರಾಣಬೆಂಗಳೂರು ಕೋಟೆಮಾಗಡಿವಿನಾಯಕ ಕೃಷ್ಣ ಗೋಕಾಕಯು.ಆರ್.ಅನಂತಮೂರ್ತಿಭಾರತದ ಸಂವಿಧಾನಎ.ಪಿ.ಜೆ.ಅಬ್ದುಲ್ ಕಲಾಂವಿಜಯನಗರ ಸಾಮ್ರಾಜ್ಯಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಚಂದ್ರಶೇಖರ ಕಂಬಾರಭಾರತದ ರಾಷ್ಟ್ರಪತಿಗಳ ಪಟ್ಟಿಮಾದಕ ವ್ಯಸನಭಾರತದಲ್ಲಿ ತುರ್ತು ಪರಿಸ್ಥಿತಿಸಂಕಷ್ಟ ಚತುರ್ಥಿಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಕನ್ನಡ ಸಾಹಿತ್ಯಗಿರೀಶ್ ಕಾರ್ನಾಡ್ವಚನ ಸಾಹಿತ್ಯಶ್ರೀಗಂಧದ ಮರಬೆಂಗಳೂರು