ವಿಕಿಪೀಡಿಯ:Searching

ನನ್ನ ಪೂಣ೯ ಹೆಸರು ravidoreswamy

ನಾನು ಹುಟ್ಟಿದ್ದು chamarajanagar ಜಿಲ್ಲೆಯ, haradanahalli ,ನನ್ನ ತಂದೆ doreswamyಮತ್ತು ನನ್ನ ತಾಯಿ jayamma ಎಂಬ ಹೆಸರಿನವರು. ನಾನು ಈಗ

morarji desai residential college p.c.m.b science ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ.

ನಾನು chamarajanagar ಬೆಳೆದು ಬಂದ ವಿದ್ಯಾಥಿ೯, ಪರಿಸರದ ನಡುವೆ ಆಡಿ ನಲಿದು ಹತ್ತಿರದಿಂದ ನೋಡಿ ಆನಂದಿಸಿ, ಪ್ರಕೃತಿಯ ಸೊಬಗನ್ನು ಸವಿದ ಭಾಗ್ಯಶಾಲಿ.

ನನ್ನ ಪ್ರಾ‌ಥಮಿಕ ಶಿಕ್ಷಣವನ್ chamarajangar ಮಾಡಿದ್ದೇನೆ ,ಅದರ ಒಂದು ಅನುಬವವನ್ನು ನಾನು ನಿಮ್ಮೊಂದಿಗೆ ಅಂಚಿಕೋಳ್ಳುತಿದ್ದೆನೆ.

ನಾನು ಶಾಲೆಯಲ್ಲಿ ಎಲ್ಲರನ್ನು ಗೌರವಿಸುತ್ತಿದ್ದೆ ಮತ್ತು ಎಲ್ಲರನ್ನು ಬಹಳ ಮಯ್ರಾದೆಯನ್ನು ಕೊಡುತ್ತಿದ್ದೆ , ಮತ್ತು ನಾನು ಬಹಳ ಶಾಲೆಯ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದೆ ನನ್ಗೆ ಬಹಳ ಇಷ್ಟವಾದ ಆಟವೆಂದರೆ ಕಬ್ಬಡ್ದಿ, ಕ್ರಿಕೆಟ, ಹಾಗು ರನ್ನಿಂಗ್ ರೇಸ್, ಇಂಥಹ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದೆ.ನಾನು 1st std to 10 std Govtಹತ್ತನೆ ತರಗತಿಯವರೆಗೆ ಒಂದೆ ಶಾಲೆಯಲ್ಲಿ ಒದಿದೆ

ನನ್ನ ತಂದೆ ತಾಯಿಯ ಆಸೆಯಂತೆ ನಾನು ಮುಂದಿನ ಶಿಕ್ಷಣವನ್ನು ಅವರು ಬಯಸಿದ ಕಾಲೇಜಿನಲ್ಲಿ ಸೇರಿಕೊಂಡೆ .p.c.m.b ಎಂಬ ಕೋರ್ಸನ್ನು ತೆಗೆದುಕೊಂಡು , ದಿನವಾಗಲು ಮನೆಯಿಂದ ಕಾಲೇಜಿಗೆ bus ಇದುಕೂಡ ನನಗೆ ಒಂದು ಒಲ್ಲೆಯ ಅನುಭವನ್ನು ಕೊಡುತ್ತಿತ್ತು.ಪಿಯುಸಿಯಲ್ಲಿ ಒದುತ್ತಿರುವಾಗಲೆ ನನಗೆ ಒಲ್ಲೆ ಸ್ನೇಹಿತರು ಪರಿಚಯವಾದರು ಮತ್ತು ಅವರಿಂದ ನಾನು ಬಹಳಷ್ಟು ಕಲಿತೆ ,

ಮೋದಲನೆ ವರ್ಷ ನಾನು ಅಷೊಂದು ಅಂಕ ವನ್ನು ತೆಗೆದುಕೊಂಡಿಲ್ಲ ಇದರಿಂದ ನನಗೆ ಮತ್ತು ನನ್ನ ಪೋಷಕರಿಗೆ ಕೂಡ ಸ್ವಲ್ಪ ಭೆಜಾರಾಯಿತು ಇದ್ದನ್ನೆ ನಾನು ಸವಾಲಾಗಿ ತಗೊಂಡು ಎರಡನೆ ವರ್ಷದಲ್ಲಿ ಒಳ್ಳೆಯ ಅಂಕಗಳ್ಳನ್ನು ತೆಗೆದುಕೊಂಡು ,ಮತ್ತು ಅದರಿಂದ ನನ್ನ ಮುಂದಿನ ವಿದ್ಯಾಭ್ಯಸಕ್ಕು ಅನುಕೂಲವಾಯಿತು .

ವಂದನೆಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ