ಶಿಸ್ತು

shistu prrabhanda

ಶಿಸ್ತು ಎಂದರೆ ಒಂದು ನಿರ್ದಿಷ್ಟ ಆಡಳಿತದ ಅನುಸಾರವಾಗಿ ಇರಲು (ಅಥವಾ ಹೊಂದಿಕೆಯನ್ನು ಸಾಧಿಸಲು) ನಿಯಂತ್ರಿಸಲಾದ ಕ್ರಿಯೆ ಅಥವಾ ನಿಷ್ಕ್ರಿಯತೆ. ಶಿಸ್ತನ್ನು ಸಾಮಾನ್ಯವಾಗಿ ಮಾನವ ಮತ್ತು ಪ್ರಾಣಿಗಳ ವರ್ತನೆಯನ್ನು ನಿಯಂತ್ರಿಸುವುದಕ್ಕೆ ಅನ್ವಯಿಸಲಾಗುತ್ತದೆ.[೧] ಶಿಸ್ತು ಸ್ವಂತ, ಗುಂಪುಗಳು, ವರ್ಗಗಳು, ಕ್ಷೇತ್ರಗಳು, ಕೈಗಾರಿಕೆಗಳು ಅಥವಾ ಸಂಘಗಳು ಸೇರಿದಂತೆ ಯಾವುದೇ ಆಡಳಿತ ನಡೆಸುವ ಘಟಕಕ್ಕೆ ಬೇಕಾಗಿರುವ ನಿರೀಕ್ಷೆಗಳ ಸಮೂಹವಾಗಿರಬಹುದು.

ಸಾರ್ವಜನಿಕ ಕಸದ ಡಬ್ಬಗಳನ್ನು ಬಳಸುವುದರ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಕೆಲವು ಸಮಾಜಗಳು ನಿರೀಕ್ಷಿಸುವ ಶಿಸ್ತಿನ ಶಿಕ್ಷಣದ ಒಂದು ರೂಪವಾಗಿದೆ. ಶಿಸ್ತನ್ನು ಪ್ರತಿಯೊಂದು ಶಾಲೆಯಲ್ಲಿ ಅನುಸರಿಸಲಾಗುತ್ತದೆ. ಒಂದು ಮಗುವಿಗೆ ಕಸದ ಡಬ್ಬಿಯನ್ನು ಬಳಸಲು ಬರದಿದ್ದರೆ ಶಿಸ್ತಿನ ಕೊರತೆಯ ಕಾರಣ ಸಾರ್ವಜನಿಕರಲ್ಲಿನ ಜಾಗೃತ ಜನರು ಪ್ರತಿಕ್ರಿಯಿಸಬಹುದು. ಅನೇಕ ಜನರು ತಮ್ಮ ದೈನಂದಿನ ಜೀವನಗಳಲ್ಲಿ ಒಂದು ರೂಪದ ಶಿಸ್ತಿನ ಪ್ರಯತ್ನವನ್ನು ಪಾಲಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಗೌತಮ ಬುದ್ಧಕನ್ನಡಶಿವರಾಮ ಕಾರಂತಬೆಂಗಳೂರು ಕೋಟೆಕನ್ನಡ ಅಕ್ಷರಮಾಲೆಮಾಗಡಿಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿವಿನಾಯಕ ಕೃಷ್ಣ ಗೋಕಾಕಜಿ.ಎಸ್.ಶಿವರುದ್ರಪ್ಪಯು.ಆರ್.ಅನಂತಮೂರ್ತಿಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ವಿಜಯನಗರ ಸಾಮ್ರಾಜ್ಯಕರ್ನಾಟಕಚಂದ್ರಶೇಖರ ಕಂಬಾರಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎ.ಪಿ.ಜೆ.ಅಬ್ದುಲ್ ಕಲಾಂಬೆಂಗಳೂರುವಚನ ಸಾಹಿತ್ಯಗಿರೀಶ್ ಕಾರ್ನಾಡ್ಮಹಾತ್ಮ ಗಾಂಧಿಹಂಪೆಗೋವಿಂದ ಪೈಫ.ಗು.ಹಳಕಟ್ಟಿಚಿತ್ರ:Kempegowda I.jpgಅಕ್ಕಮಹಾದೇವಿಕನ್ನಡ ಗುಣಿತಾಕ್ಷರಗಳುಛತ್ರಪತಿ ಶಿವಾಜಿ