ಹೆಚ್.ಎ.ಎಲ್ ಧ್ರುವ್

ಹೆಚ್.ಎ.ಎಲ್ ಧ್ರುವ್ (ಸಂಸ್ಕೃತ: ध्रुव, "ಧ್ರುವ") ಭಾರತಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಅಭಿವೃದ್ಧಿಪಡಿಸಿ, ತಯಾರಿಸಲಾದ ಬಹು-ಪಾತ್ರ ಹೆಲಿಕಾಪ್ಟರ್ ಆಗಿದೆ. ಭಾರತೀಯ ಸಶಸ್ತ್ರ ದಳಕ್ಕೆ ಸರಬರಾಜು ಮಾಡಲಾಗುತ್ತಿರುವ ಈ ಯುದ್ಧಸಮಯ ವಿಮಾನದ ಪೌರ ಆವೃತ್ತಿಯೂ ಲಭ್ಯವಿದೆ. ಮೊತ್ತಮೊದಲು ಈ ವಿಮಾನವನ್ನು ನೇಪಾಳ ಹಾಗೂ ಇಸ್ರೇಲ್ ದೇಶಗಳಿಗೆ ರಫ್ತು ಮಾಡಲಾಯಿತು. ಪ್ರಸ್ತುತ ಅನೇಕ ರಾಷ್ಟಗಳಿಂದ, ಸೈನಿಕ ಹಾಗೂ ವಾಣಿಜ್ಯ ಉಪಯೋಗಗಳಿಗಾಗಿ ಈ ವಿಮಾನದ ಬೇಡಿಕೆ ಇದೆ.

ಧ್ರುವ್
ಭಾರತೀಯ ವಾಯುಸೇನೆಯ 'ಹೆಲಿಕಾಪ್ಟರ್ ಪ್ರದರ್ಶನಾ ತಂಡ'ವಾದ ಸಾರಂಗ್ ನ ಧ್ರುವ್ ಹೆಲಿಕಾಪ್ಟರ್ ಇಂಗ್ಲೆಂಡಿನ ೨೦೦೮ರ ರಿಯಾಟ್ ಪ್ರದರ್ಶನಕ್ಕೆ ಆಗಮಿಸುತ್ತಿರುವುದು.
Roleಸೌಲಭ್ಯ ಹೆಲಿಕಾಪ್ಟರ್
National origin ಭಾರತ
Manufacturerಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್
First flightಆಗಸ್ಟ್ ೨೦, ೧೯೯೨
Introduction೨೦೦೨
Statusಕಾರ್ಯನಿರತ
Primary usersಭಾರತೀಯ ಭೂಸೇನೆ
ಭಾರತೀಯ ವಾಯುಸೇನೆ
ಭಾರತೀಯ ನೌಕಾ ಸೇನೆ
ನೇಪಾಳಿ ಸೈನ್ಯ ವಾಯು ಪಡೆ
Producedಕಾರ್ಯನಿರತ ೮೦ + ೪೫೦ಕ್ಕಿಂತಲೂ ಹೆಚ್ಚು ಬೇಡಿಕೆ[೧]
Unit cost
೮ ಮಿಲಿಯನ್ ಯು.ಎಸ್ ಡಾಲರ್'ಗಳು (೩೦-೩೫ ಕೋಟಿ ರೂಪಾಯಿಗಳು - ಮೂಲ ಆವೃತ್ತಿ)[೨]


ಉಲ್ಲೇಖಗಳು

ಬದಲಾಯಿಸಿ
  1. Business Standard: Light Combat Helicopter to fly soon, INDIA`S NEW MILITARY HELICOPTERS: PART II by Ajai Shukla / Bangalore September 09, 2008, 0:12 IST
  2. Indian Embassy in Turkey, Civil Aviation in India - Report, June 2006.
🔥 Top keywords: ಭೀಮಸೇನಮೊದಲನೆಯ ಕೆಂಪೇಗೌಡಕುವೆಂಪುಮುಖ್ಯ ಪುಟಸಹಾಯ:ಲಿಪ್ಯಂತರವಿಶೇಷ:Searchಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಬಸವೇಶ್ವರದಶಾವತಾರಗಾದೆಶಿವರಾಮ ಕಾರಂತಫ.ಗು.ಹಳಕಟ್ಟಿಕನ್ನಡ ಅಕ್ಷರಮಾಲೆಗೌತಮ ಬುದ್ಧಜಿ.ಎಸ್.ಶಿವರುದ್ರಪ್ಪದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಸಂಧಿಯು.ಆರ್.ಅನಂತಮೂರ್ತಿಚಂದ್ರಶೇಖರ ಕಂಬಾರಛತ್ರಪತಿ ಶಿವಾಜಿಗಿರೀಶ್ ಕಾರ್ನಾಡ್ಗೋವಿಂದ ಪೈಕರ್ನಾಟಕಮಹಾತ್ಮ ಗಾಂಧಿವಿನಾಯಕ ಕೃಷ್ಣ ಗೋಕಾಕಪೂರ್ಣಚಂದ್ರ ತೇಜಸ್ವಿಪಾಂಡವರುಸ್ವಾಮಿ ವಿವೇಕಾನಂದಭಾರತದ ರಾಷ್ಟ್ರಪತಿಗಳ ಪಟ್ಟಿಅಕ್ಕಮಹಾದೇವಿಕನಕದಾಸರುಒಲಂಪಿಕ್ ಕ್ರೀಡಾಕೂಟವಿಜಯನಗರ ಸಾಮ್ರಾಜ್ಯಎ.ಪಿ.ಜೆ.ಅಬ್ದುಲ್ ಕಲಾಂ