ಹೊನ್ನವಳ್ಳಿ ಕೃಷ್ಣ

ಹೊನ್ನವಳ್ಳಿ ಕೃಷ್ಣ   [೧] ಒರ್ವ ಪ್ರಸಿದ್ದ ಕನ್ನಡ ಚಲನಚಿತ್ರ ನಟ.  ರಥಸಪ್ತಮಿ  (1986),ಆಸೆಗೊಬ್ಬ ಮೀಸೆಗೊಬ್ಬ (1990), ಬೂತಯ್ಯನ ಮಗ ಅಯ್ಯು (1974), ಜನುಮದ ಜೋಡಿ (1996) ಇನ್ನು ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅಕ್ಟೋಬರ್ 2017 ರ ಹೊತ್ತಿಗೆ, ಹೊನ್ನವಳ್ಳಿ ಕೃಷ್ಣ ಸಾವಿರ ಚಿತ್ರಗಳಲ್ಲಿ ಅಭಿನಯಿಸುವುದರ ಅಪರೂಪದ ಸಾಧನೆ ಮಾಡಿದ್ದಾರೆ.

ಹೊನ್ನವಳ್ಳಿ ಕೃಷ್ಣ 
ರಾಷ್ಟ್ರೀಯತೆಭಾರತೀಯ
ವೃತ್ತಿನಟ

ಆಯ್ದ ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ಸನಾದಿ ಅಪ್ಪಣ್ಣಾ (1977)ಶಂಕರ್ ಗುರು(1978)ಆನಂದ್ (1986)ರಥಸಪ್ತಮಿ(1986)ಮನಮೆಚ್ಚಿದ ಹುಡುಗಿ (1987) ಶಿವ ಮೆಚ್ಚಿದ ಕಣ್ಣಪ್ಪ(1988)ಸಂಯುಕ್ತ (1988)ಇನ್ಸ್ಪೆಕ್ಟರ್ ವಿಕ್ರಂ (1989)ನೀನೆ ನನ್ನ ಜೀವ(1990) ಆಸೆಗೊಬ್ಬ ಮೀಸೆಗೊಬ್ಬ (1990)ಓಂ (1995)ಜನುಮದ ಜೋಡಿ (1996)ಸಿಂಹದ ಮರಿ (1997)ಐತಲಕಡಿ (2010)ಜಾಕಿ (2010) ಡ್ರಾಮ (2012)ಅಕ್ಕಪಕ್ಕ (2013) ನೆರಳು(2013) ಅರಿವು (2017) ರಾಜಕುಮಾರ (2017) 

ಇದನ್ನು ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ
🔥 Top keywords: ಭೀಮಸೇನಮೊದಲನೆಯ ಕೆಂಪೇಗೌಡಕುವೆಂಪುಮುಖ್ಯ ಪುಟಸಹಾಯ:ಲಿಪ್ಯಂತರವಿಶೇಷ:Searchಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಬಸವೇಶ್ವರದಶಾವತಾರಗಾದೆಶಿವರಾಮ ಕಾರಂತಫ.ಗು.ಹಳಕಟ್ಟಿಕನ್ನಡ ಅಕ್ಷರಮಾಲೆಗೌತಮ ಬುದ್ಧಜಿ.ಎಸ್.ಶಿವರುದ್ರಪ್ಪದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಸಂಧಿಯು.ಆರ್.ಅನಂತಮೂರ್ತಿಚಂದ್ರಶೇಖರ ಕಂಬಾರಛತ್ರಪತಿ ಶಿವಾಜಿಗಿರೀಶ್ ಕಾರ್ನಾಡ್ಗೋವಿಂದ ಪೈಕರ್ನಾಟಕಮಹಾತ್ಮ ಗಾಂಧಿವಿನಾಯಕ ಕೃಷ್ಣ ಗೋಕಾಕಪೂರ್ಣಚಂದ್ರ ತೇಜಸ್ವಿಪಾಂಡವರುಸ್ವಾಮಿ ವಿವೇಕಾನಂದಭಾರತದ ರಾಷ್ಟ್ರಪತಿಗಳ ಪಟ್ಟಿಅಕ್ಕಮಹಾದೇವಿಕನಕದಾಸರುಒಲಂಪಿಕ್ ಕ್ರೀಡಾಕೂಟವಿಜಯನಗರ ಸಾಮ್ರಾಜ್ಯಎ.ಪಿ.ಜೆ.ಅಬ್ದುಲ್ ಕಲಾಂ