ಗಿಣ್ಣು

ಬದಲಾಯಿಸಿ

ಪನೀರ್ ದಕ್ಷಿಣ ಏಷ್ಯಾಪಾಕಪದ್ಧತಿಯಲ್ಲಿ ಸಾಮಾನ್ಯವಾದ ತಾಜಾ ಗಿಣ್ಣು. ಭಾರತೀಯ ಉಪಖಂಡದ ಉತ್ತರ ಭಾಗಗಳಲ್ಲಿ ಅದನ್ನು ಸಾಮಾನ್ಯವಾಗಿ ಛೇನಾ ಎಂದು ಕರೆಯಲಾಗುತ್ತದೆ. ಅದು ಬಿಸಿ ಹಾಲನ್ನು ನಿಂಬೆಹಣ್ಣಿನ ರಸ, ವಿನಿಗರ್, ಅಥವಾ ಇತರ ಯಾವುದೇ ಆಹಾರ ಆಮ್ಲಗಳಿಂದ ಹೆಪ್ಪುಗಟ್ಟಿಸಿ ತಯಾರಿಸಲಾದ ತಾಜಾ, ಗಟ್ಟಿಯಾಗಿಸಿದ, ಕರಗದಿರುವ ಫ಼ಾರ್ಮರ್ ಚೀಸ್ ಅಥವಾ ಕರ್ಡ್ ಚೀಸ್.

🔥 Top keywords: ಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchದರ್ಶನ್ ತೂಗುದೀಪ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಕನ್ನಡಕನ್ನಡ ಅಕ್ಷರಮಾಲೆಅಂತರಾಷ್ಟ್ರೀಯ ಯೋಗ ದಿನದ.ರಾ.ಬೇಂದ್ರೆಶಿವರಾಮ ಕಾರಂತಗೌತಮ ಬುದ್ಧಬಸವೇಶ್ವರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಪೂರ್ಣಚಂದ್ರ ತೇಜಸ್ವಿಭಾರತದ ಸಂವಿಧಾನನಳಂದಕರ್ನಾಟಕಛತ್ರಪತಿ ಶಿವಾಜಿಕನ್ನಡ ಗುಣಿತಾಕ್ಷರಗಳುಜಿ.ಎಸ್.ಶಿವರುದ್ರಪ್ಪಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಶೇಖರ ಕಂಬಾರಹಂಪೆಕುಟುಂಬಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಂಧಿಯು.ಆರ್.ಅನಂತಮೂರ್ತಿಅಕ್ಕಮಹಾದೇವಿಎ.ಪಿ.ಜೆ.ಅಬ್ದುಲ್ ಕಲಾಂಕನ್ನಡ ಸಾಹಿತ್ಯಸ್ವಾಮಿ ವಿವೇಕಾನಂದವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಕನ್ನಡ ಸಾಹಿತ್ಯ ಪ್ರಕಾರಗಳುಮಹಾತ್ಮ ಗಾಂಧಿ